Subscribe
URL of the page has been copied to clipboard.
Meaning : ಯಾರನ್ನೋ ಏನೋ ಅಥವಾ ಬೇರೆ ಏನನ್ನೋ ತಿಳಿಯುವ ಕ್ರಿಯೆ ಅಥವಾ ಭಾವ
Example : ಕತ್ತಲಿನಲ್ಲಿ ಹಗ್ಗಹುರಿಯನ್ನು ನೋಡಿದರೆ ಹಾವಿನ ಭ್ರಮೆಯುಂಟಾಗುತ್ತದೆ.
Synonyms : ಅಂಜಿಕೆ, ಗಾಬರಿ, ತಪ್ಪು ತಿಳಿವಳಿಕೆ, ಭ್ರಮೆ, ಭ್ರಾಂತಿ, ಸಂಶಯ, ಸುಳ್ಳು
Translation in other languages :हिन्दी English
किसी को कुछ और ही या दूसरा समझने की क्रिया या भाव।
A mistake that results from taking one thing to be another.
Install App