Copy page URL Share on Twitter Share on WhatsApp Share on Facebook
Get it on Google Play
Meaning of word ಮಿತವ್ಯಯ from ಕನ್ನಡ dictionary with examples, synonyms and antonyms.

ಮಿತವ್ಯಯ   ನಾಮಪದ

Meaning : ಮಿತವ್ಯಯ ಮಾಡುವ ಅಥವಾ ಕಡಿಮೆ ಖರ್ಚು ಮಾಡುವ ಅಥವಾ ಅವಶ್ಯಕತೆಗೆ ಅನುಸಾರವಾಗಿ ಖರ್ಚು ಮಾಡುವ ಅವಸ್ಥೆ

Example : ಗಾಂಧೀಜಿಯವರು ಕೂಡ ತುಂಬಾ ಮಿತವ್ಯಯಿಗಳಾಗಿದ್ದರು.


Translation in other languages :

मितव्यय करने या कम खर्च करने या आवश्यकतानुसार खर्च करने की अवस्था या भाव।

गाँधीजी भी मितव्ययता पर जोर देते थे।
मित-व्ययता, मितव्ययता

ಮಿತವ್ಯಯ   ಗುಣವಾಚಕ

Meaning : ಅನಗತ್ಯವಾಗಿ ಖರ್ಚು ಮಾಡದೆ ಇರುವುದು

Example : ಸುರೇಶನು ಯಾವಾಗಲೂ ಬದುಕಲ್ಲಿ ಮಿತವ್ಯಯವನ್ನು ಅನುಸರಿಸುತ್ತಾನೆ.


Translation in other languages :

सोचसमझ कर खर्च करनेवाला या अनावश्यक खर्च न करनेवाला।

मितव्ययी व्यक्ति बनने से आर्थिक संकट से बचा जा सकता है।
किफ़ायतशार, किफ़ायती, किफायतशार, किफायती, मितव्ययी

Mindful of the future in spending money.

Careful with money.
careful, thrifty