Subscribe
URL of the page has been copied to clipboard.
Meaning : ಮಾವಿನ ಚಿಕ್ಕದಾದ ಮಾಗದ ಹಣ್ಣು
Example : ಮಕ್ಕಳು ಮಾವಿನ ಮರದಲ್ಲಿ ಹೀಚುಗಾಯಿಯನ್ನು ಹೊಡೆಯುತ್ತಿದ್ದರು.
Synonyms : ಎಳೆಮಾವು, ಹೀಚು, ಹೀಚುಕಾಯಿ
Translation in other languages :हिन्दी English
आम का छोटा कच्चा फल।
Large oval tropical fruit having smooth skin, juicy aromatic pulp, and a large hairy seed.
Meaning : ಮಾಗಲು ಸ್ವಲ್ಪ ದಿನದವರೆಗೂ ಹಾಗೆ ಇಟ್ಟ ಕಾಯಿ
Example : ಮಿಡಿಗಾಯಿಯ ಉಪ್ಪಿನ ಕಾಯಿ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.
Translation in other languages :हिन्दी
थोड़े दिनों का लगा हुआ कच्चा छोटा फल।
Install App