Copy page URL Share on Twitter Share on WhatsApp Share on Facebook
Get it on Google Play
Meaning of word ಮಾಲಿ from ಕನ್ನಡ dictionary with examples, synonyms and antonyms.

ಮಾಲಿ   ನಾಮಪದ

Meaning : ತೋಟದ ಗಿಡಗಳಿಗೆ ನೀರು ಹರಿಸುವ ಮತ್ತು ಅದರ ರಕ್ಷಣೆಯನ್ನು ಮಾಡುವಂತಹ ವ್ಯಕ್ತಿ

Example : ಮಾಲಿಯು ತೋಟದಲ್ಲಿ ಹೊಸ-ಹೊಸ ಗಿಡಗಳನ್ನು ನೆಡುತ್ತಿದ್ದಾನೆ.

Synonyms : ತೋಟದ ಕೆಲಸ ಮಾಡುವವ, ತೋಟಿಗ


Translation in other languages :

बाग के पौधे आदि सींचने और उनकी रक्षा आदि करने वाला व्यक्ति।

माली उपवन में नए-नए पौधे लगा रहा है।
आरामिक, बागबान, बागवान, बाग़बान, बाग़वान, माली

Someone who takes care of a garden.

gardener, nurseryman

Meaning : ಮಲ ಅಥವಾ ಹೊಲಸನ್ನು ತೆಗೆಯುವ ಜಾತಿಯ ಒಬ್ಬ ಹೆಂಗಸು

Example : ನಮ್ಮ ಜತೆ ಕೆಲಸ ಮಾಡುವ ಸೀತಾ ಮಾಲಿಯಾಗಿದ್ದಾಳೆ.


Translation in other languages :

मैला या विष्ठा उठाने वाली जाति की स्त्री।

हमारी सहकर्मी सीता भंगिन है।
जमादारिन, भंगिन, मेहतरानी

Meaning : ಮಾಲದ್ವೀಪದ ರಾಜಧಾನಿ

Example : ಮಾಲಿ ಮಾಲದ್ವೀಪದ ಎಲ್ಲಾ ದ್ವೀಪಗಳ ಮಧ್ಯೆಯಲ್ಲಿ ಸ್ಥಿರವಾಗಿದೆ.

Synonyms : ಮೇಲ


Translation in other languages :

मालद्वीप की राजधानी।

माली मालद्वीप के सारे द्वीपों के मध्य में स्थित है।
माली

The capital of Maldives in the center of the islands.

male