Copy page URL Share on Twitter Share on WhatsApp Share on Facebook
Get it on Google Play
Meaning of word ಮಾರಾಟಕ್ಕಿರುವಂತ from ಕನ್ನಡ dictionary with examples, synonyms and antonyms.

ಮಾರಾಟಕ್ಕಿರುವಂತ   ಗುಣವಾಚಕ

Meaning : ಮಾರಲು ಸಿದ್ಧವಾಗಿ ಇಟ್ಟ ಯಾವುದೇ ಸರಕು ಅಥವಾ ಸಂಗತಿ

Example : ವಸ್ತು ಪ್ರದರ್ಶನದಲ್ಲಿ ಮಾರುವ ವಸ್ತುಗಳೇ ಹೆಚ್ಚಾಗಿವೆ.

Synonyms : ಮಾರಲಿಕ್ಕೆ ಇಟ್ಟ, ಮಾರಲಿಕ್ಕೆ ಇಟ್ಟಂತ, ಮಾರಲಿಕ್ಕೆ ಇಟ್ಟಂತಹ, ಮಾರಾಟಕ್ಕಿರುವ, ಮಾರಾಟಕ್ಕಿರುವಂತಹ, ಮಾರುವ, ಮಾರುವಂತ, ಮಾರುವಂತಹ


Translation in other languages :

जो बिकने के लिए हो।

प्रदर्शनी में लगी सभी चीजें बिकाऊ हैं।
पण्य, बिकनेवाला, बिकाऊ, बिक्रू, विक्रयार्थ, विक्रेय

Available for purchase.

Purchasable goods.
Many houses in the area are for sale.
for sale, purchasable