Copy page URL Share on Twitter Share on WhatsApp Share on Facebook
Get it on Google Play
Meaning of word ಮಾನ್ಸೂನ್ from ಕನ್ನಡ dictionary with examples, synonyms and antonyms.

ಮಾನ್ಸೂನ್   ನಾಮಪದ

Meaning : ದಕ್ಷಿಣ ಏಷ್ಯದಲ್ಲಿ(ಮುಖ್ಯವಾಗಿ ಹಿಂದೂ ಸಾಗರದಲ್ಲಿ) ಬೇಸಗೆಯಲ್ಲಿ ನೈರುತ್ಯದಿಂದಲೂ ಚಳಿಗಾಲದಲ್ಲಿ ಈಶಾನ್ಯದಿಂದಲೂ ಬೀಸುವ ಒಂದು ಕ್ಲುಪ್ತ ಮಾರುತ

Example : ಮಾನ್ಸೂನ್ ಮಾರುತವು ನಿಯತವಾಗಿ ದಿಕ್ಕು ಬದಲಿಸಿ ಬೀಸುತ್ತಿರುತ್ತದೆ.

Synonyms : ಕಾರ್ಗಾಲ, ಮಾನ್ಸೂನ್ ಮಾರುತ, ವರ್ಷಾಕಾಲ


Translation in other languages :

भारतीय महासागर से बहनेवाली एक वायु जिसके चलने से भारत में वर्षा होती है।

इस बार मानसून के देर से आने के कारण खेती पिछड़ गई।
बरसाती हवा, मानसून, मानसूनी हवा

A seasonal wind in southern Asia. Blows from the southwest (bringing rain) in summer and from the northeast in winter.

monsoon