Meaning : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು
Example :
ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು
Synonyms : ಅಪವಾದ, ದೋಷಾರೋಪಣೆ, ನಿಂದೆ
Translation in other languages :
An abusive attack on a person's character or good name.
aspersion, calumny, defamation, denigration, slander