Meaning : ಒಳ್ಳೆದ್ದು ಕೆಟ್ಟದು ಎಂಬುದರ ನೈತಿಕ ಅಳುಕಿಲ್ಲದಂತಹ
Example :
ಮಾನಗೆಟ್ಟ ಜನರಿಗೆ ಯಾವುದೂ ನಾಚಿಕೆಯಾಗುವುದಿಲ್ಲ.
Synonyms : ನಾಚಿಕೆ-ಹೇಚಿಕೆಯಿಲ್ಲದಂತ, ನಾಚಿಕೆ-ಹೇಚಿಕೆಯಿಲ್ಲದಂತಹ, ನಾಚಿಕೆಬಿಟ್ಟಂತ, ನಾಚಿಕೆಬಿಟ್ಟಂತಹ, ನಾಚಿಕೆಹೀನವಾದ, ನಾಚಿಕೆಹೀನವಾದಂತಹ, ಮಾನಗೆಟ್ಟಂತ, ಮೂರು ಬಿಟ್ಟದಂತ, ಮೂರು ಬಿಟ್ಟದಂತಹ
Translation in other languages :
Deserving of contempt or scorn.
contemptible