Copy page URL Share on Twitter Share on WhatsApp Share on Facebook
Get it on Google Play
Meaning of word ಮಾತೃತ್ವ from ಕನ್ನಡ dictionary with examples, synonyms and antonyms.

ಮಾತೃತ್ವ   ನಾಮಪದ

Meaning : ತಾಯಿಯ ಭಾವ ಅಥವಾ ತಾಯಿಯಂತಹ ಭಾವ

Example : ಒಬ್ಬ ಮಹಿಳೆಯ ಜೀವನದಲ್ಲಿ ಮಾತೃತ್ವ ಅಥವಾ ತಾಯಿತನ ಪೂರ್ಣ ಸಂತೋಷವನ್ನು ಮತ್ತು ಅತ್ಯಧಿಕವಾದ ಆನಂದವನ್ನು ಕೊಡುತ್ತದೆ.

Synonyms : ತಾಯಿತನ


Translation in other languages :

माँ होने का भाव।

एक औरत के जीवन में मातृत्व पूर्ण संतोष और अत्यधिक आनंद लाता है।
मातृत्व

The kinship relation between an offspring and the mother.

maternity, motherhood