Copy page URL Share on Twitter Share on WhatsApp Share on Facebook
Get it on Google Play
Meaning of word ಮರುಳಾಗು from ಕನ್ನಡ dictionary with examples, synonyms and antonyms.

ಮರುಳಾಗು   ನಾಮಪದ

Meaning : ಮೋಸಹೋಗುವ ಕ್ರಿಯೆ

Example : ಕೆಟ್ಟ ಗೆಳೆಯರ ಮಾತಿಗೆ ಮರುಳಾಗಿ ರಾಮನು ಕಳ್ಳತನಮಾಡಿದನು.

Synonyms : ಪುಸುಲಾಯಿಸು, ಮಾರುಹೋಗಿ


Translation in other languages :

बहकाने की क्रिया।

गलत दोस्तों के बहकावे में आकर राम ने चोरी की।
कहना, बहकाना, बहकावा, बहलावा

The act of deceiving.

deceit, deception, dissembling, dissimulation

ಮರುಳಾಗು   ಕ್ರಿಯಾಪದ

Meaning : ಪೂರ್ತಿಯಾಗಿ ಯಾವುದಾದರೊಂದು ವಿಷಯಕ್ಕೆ ಮನಸ್ಸನ್ನು ಒಪ್ಪಿಸುವ ಪ್ರಕ್ರಿಯೆ

Example : ಕೃಷ್ಣನ ಕೊಳಲ ನಾದಕ್ಕೆ ಗೋಕುಲದ ಗೋಪಿಯರು ಮನಸೋತುಹೋಗಿದ್ದರು.

Synonyms : ಪರವಶಳಾಗು, ಮನ ಸೋತುಹೋಗು, ಮನ ಸೋಲು, ಮನ-ಸೋತು-ಹೋಗು, ಮನ-ಸೋಲು, ಮನಸೋತು ಹೋಗು, ಮನಸೋತುಹೋಗು, ಮನಸೋಲು, ಮರುಳಾಗಿ ಹೋಗು, ಮರುಳಾಗಿ-ಹೋಗು, ಮರುಳಾಗಿಹೋಗು, ಮೈಮರೆ, ಮೋಹಗೊಳ್ಳು, ಮೋಹಿತಗೊಳ್ಳು


Translation in other languages :

पूर्ण रूप से मोहित हो जाना।

कृष्ण की बाँसुरी सुनकर गोकुलवासी लुब्ध हुए।
मन डोलना, लुब्ध होना, लुभना

Arouse unreasoning love or passion in and cause to behave in an irrational way.

His new car has infatuated him.
Love has infatuated her.
infatuate