Meaning : ಪೂರ್ತಿ ಮನಸ್ಸನ್ನು ರಂಜಿಸುವಂತಹ ಗುಣವುಳ್ಳದ್ದು
Example :
ಈ ನಾಟಕ ತುಂಬಾ ಮನೋರಂಜಕವಾಗಿದೆ.
Synonyms : ಮನರಂಜಿಸುವ, ಮನರಂಜಿಸುವಂತ, ಮನರಂಜಿಸುವಂತಹ, ಮನೋರಂಜಕವಾದ, ಮನೋರಂಜಕವಾದಂತ, ಮನೋರಂಜಕವಾದಂತಹ, ವಿನೋದಗೊಳಿಸುವ, ವಿನೋದಗೊಳಿಸುವಂತ, ವಿನೋದಗೊಳಿಸುವಂತಹ
Translation in other languages :
जो मनोरंजन से भरा हुआ हो।
यह स्थान बहुत ही मनोरंजक है।Meaning : ಮೃದುವಾಗಿ - ಹಿತವಾಗಿ ಮತ್ತು ಸಂತೋಷ ತುಂಬಿದ ಮಾತುಗಳು
Example :
ರಾಮ್ ನ ಮನೋರಂಜಕ ಮಾತುಗಳು ಎಲ್ಲರಿಗು ಇಷ್ಟವಾಗುತ್ತಿತ್ತು.
Synonyms : ಸ್ವಾರಸ್ಯವಾದ
Translation in other languages :