Meaning : ಮನಸ್ಸಿಗೆ ಬಂದ ಹಾಗೆ ಮಾಡುವ ಗುಣ
Example :
ಈ ಅಧಿಕಾರಿಯು ಕಛೇರಿಯಲ್ಲಿ ತನ್ನ ಇಚ್ಫೆಯಂತೆ ಆಡಳಿತ ನಡೆಸುತ್ತಿದ್ದಾನೆ. ಮಕ್ಕಳು ಮನಬಂದಂತೆ ಕುಣಿದರು. ಗಾಯಕನು ತನಗೆ ತಿಳಿದಂತೆ ಹಾಡಿದ
Synonyms : ತನಗೆ ತಿಳಿದಂತೆ, ತನ್ನ ಇಚ್ಫೆಯಂತೆ
Translation in other languages :
Determined by chance or impulse or whim rather than by necessity or reason.
A capricious refusal.