Meaning : ವಿಚಾರಗಳನ್ನು ಮಂಥನ ಮಾಡುವುದು
Example :
ಮಹಾತ್ಮಗಾಂಧಿ ಚಿಂತನೆ ಇಂದಿಗೂ ಪ್ರಸ್ತುತ.
Synonyms : ಅಂರ್ತಭಾವನೆ, ಆಲೋಚನೆ, ಚಿಂತನ ಮಂಥನ, ಚಿಂತನ-ಮಂಥನ, ಚಿಂತನೆ, ಯೋಚನೆ, ವಿಚಾರಣೆ
Translation in other languages :
विचार करने की क्रिया या भाव।
बहुत चिंतन के बाद हमने समस्या का हल ढूँढ़ निकाला।The process of using your mind to consider something carefully.
Thinking always made him frown.Meaning : ಅನವರತ ಅಥವಾ ಸತತ ಚಿಂತನೆ
Example :
ವಿದ್ಯಾರ್ಥಿಗಳು ವಿಷಯಗಳನ್ನು ಸತತವಾಗಿ ಮನನ ಮಾಡುವುದು ತುಂಬಾ ಅವಶ್ಯಕ.
Translation in other languages :