Copy page URL Share on Twitter Share on WhatsApp Share on Facebook
Get it on Google Play
Meaning of word ಮಧ್ಯಭಾಗ from ಕನ್ನಡ dictionary with examples, synonyms and antonyms.

ಮಧ್ಯಭಾಗ   ನಾಮಪದ

Meaning : ಪೈಜಾಮ ಅಥವಾ ಹಿಜಾರದ ಮಧ್ಯ ಭಾಗ

Example : ಈ ಪೈಜಾಮದ ಮಧ್ಯಭಾಗ ತುಂಬಾ ತೆಳುವಾಗಿದೆ.

Meaning : ಯಾವುದೇ ವಸ್ತುವಿನ ಮೂಲ ಸ್ಥಾನ

Example : ನೀವು ನಗರದ ಮಧ್ಯಭಾಗದಲ್ಲಿ ನಿಂತುಕೊಂಡು ನಗರದ ಸೌಂದರ್ಯವನ್ನು ನೋಡಬಹುದು.

Synonyms : ಕೇಂದ್ರ ಬಿಂದು


Translation in other languages :

किसी वस्तु का कोई सटीक स्थान।

आप इस बिंदु पर खड़े होकर शहर का मुआइना कर सकते हैं।
बिंदु, बिन्दु

Meaning : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

Example : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

Synonyms : ಉದರ, ಕರಳು, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


Translation in other languages :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter