Subscribe
URL of the page has been copied to clipboard.
Meaning : ಯಾರು ತುಂಬಾ ಸಾರಾಯಿ ಕುಡಿಯುತ್ತಾರೋ
Example : ಕುಡುಕ ಸಾರಾಯಿ ಕುಡಿದ ಮೇಲೆ ಮೋರಿಯೊಳಗೆ ಬಿದ್ದುಹೋದ.
Synonyms : ಅಮಲು ಖೋರ, ಕುಡಿತ ವ್ಯಸನಿ, ಕುಡುಕ
Translation in other languages :हिन्दी English
वह जो प्रायः और अधिक शराब पीता हो।
A person who drinks alcoholic beverages (especially to excess).
Meaning : ಸಾರಾಯಿ ಕುಡಿದ ವ್ಯಕ್ತಿ
Example : ಸಾರಾಯಿ ಕುಡಿದ ವ್ಯಕ್ತಿ ತೂರಾಡುತ್ತಾ ಹೋಗುತ್ತಿದ್ದ.
Synonyms : ಅಮಲು ಖೋರ, ಕುಡುಕ, ಕುಡುತ ವ್ಯಸನಿ
शराब पिया हुआ व्यक्ति।
Someone who is intoxicated.
Install App