Copy page URL Share on Twitter Share on WhatsApp Share on Facebook
Get it on Google Play
Meaning of word ಮದವೇರಿದ from ಕನ್ನಡ dictionary with examples, synonyms and antonyms.

ಮದವೇರಿದ   ನಾಮಪದ

Meaning : ಮದವೇರಿದ ಅಥವಾ ಉನ್ಮತ್ತನಾಗುವ ಸ್ಥಿತಿ ಅಥವಾ ಅವಸ್ಥೆ

Example : ಮದಮತತ್ತೆಯ ಕಾರಣ ಅವನು ಹೇಗೇಗೋ ಮಾತನಾಡುತ್ತಿದ್ದಾನೆ.

Synonyms : ಮದಮತತ್ತೆಯ


Translation in other languages :

मतवाला या उन्मत्त होने की अवस्था।

मतवालेपन के कारण वह इधर-उधर की बातें कर रहा है।
उन्मत्तता, प्रमत्तता, मतवालापन, मदहोशी, मस्ती

A usually brief state of excitement and mental confusion often accompanied by hallucinations.

delirium

ಮದವೇರಿದ   ಗುಣವಾಚಕ

Meaning : ನಿಯಂತ್ರಣದಲ್ಲಿ ಇಲ್ಲದಿರುವ

Example : ಮದವೇರಿದ ಆನೆಯನ್ನು ಹಿಡಿಯಲು ಪ್ರಯತ್ನ ನಡೆಯುತ್ತಿದೆ.

Synonyms : ಉನ್ನತ್ತವಾದ, ಮಧಹತ್ತದ


Translation in other languages :

जो आपे में न हो।

उन्मत्त हाथी को पकड़ने की कोशिश जारी है।
उन्मत्त, भ्रांत, भ्रान्त, मतवार, मतवाला, मदान्ध

Marked by uncontrolled excitement or emotion.

A crowd of delirious baseball fans.
Something frantic in their gaiety.
A mad whirl of pleasure.
delirious, excited, frantic, mad, unrestrained

Meaning : ಯಾವುದರಲ್ಲಿ ಮದವಿರುವುದೋ ಅಥವಾ ನಶೆ ಇರುವುದೋ

Example : ಅವಳ ನಶೆಯೇರಿದ ಕಣ್ಣು ಎಲ್ಲರ ಗಮನ ಸೆಳೆಯುವುದು.

Synonyms : ನಶೆಯ, ನಶೆಯೇರಿದ, ನಶೆಯೇರಿದಂತ, ನಶೆಯೇರಿದಂತಹ, ಮದ, ಮದದ, ಮದವೇರಿದಂತ, ಮದವೇರಿದಂತಹ


Translation in other languages :

जिसमें मद हो या जान पड़े।

उसकी मस्त आँखें सबको लुभाती हैं।
नशीला, मस्त