Copy page URL Share on Twitter Share on WhatsApp Share on Facebook
Get it on Google Play
Meaning of word ಮತಾನುಯಾಯಿ from ಕನ್ನಡ dictionary with examples, synonyms and antonyms.

ಮತಾನುಯಾಯಿ   ನಾಮಪದ

Meaning : ಅವರು ಯಾವ ಧರ್ಮವನ್ನು ನಂಬುತ್ತಾರೆ

Example : ತಮ್ಮ ಹಳ್ಳಿಯಲ್ಲಿ ಹಿಂದೂ ಧರ್ಮಾವಲಂಬಿಗಳ ಒಂದು ಸಮೂಹ ಕಾಲು ನಡೆಗೆಯಲ್ಲಿ ಕಾಶಿಯಾತ್ರೆಗೆ ಹೊರಟ್ಟಿದ್ದಾರೆ.

Synonyms : ಧರ್ಮಪಾಲಕ, ಧರ್ಮವನ್ನು ಅನುಸರಿಸುವವ, ಧರ್ಮಾನುಯಾಯಿ, ಧರ್ಮಾವಲಂಭಿ, ಮತವನ್ನು ಅನುಸರಿಸುವವ, ಮತಾವಲಂಬಿ


Translation in other languages :

वह जो किसी धर्म को मानता हो।

हमारे गाँव के हिन्दू धर्मावलंबियों की एक मंडली पैदल ही काशी की यात्रा पर निकल पड़ी है।
धर्मानुयायी, धर्मावलंबी, मतानुयायी

A member of a religious order who is bound by vows of poverty and chastity and obedience.

religious

ಮತಾನುಯಾಯಿ   ಗುಣವಾಚಕ

Meaning : ಯಾವುದೇ ಧರ್ಮವನ್ನು ಅನುಸರಿಸುವವ ಅಥವಾ ಧರ್ಮದ ತತ್ವದಲ್ಲಿ ನಂಬಿಕೆ ಇರಿಸಿ ಅದರಂತೆ ನಡೆಯುವವ

Example : ಭಾರತದಲ್ಲಿ ಹಿಂಧೂ ಧರ್ಮದ ಧರ್ಮಾವಲಂಬಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

Synonyms : ಧರ್ಮಾನುಯಾಯಿ, ಧರ್ಮಾನುಯಾಯಿಯಾದ, ಧರ್ಮಾನುಯಾಯಿಯಾದಂತ, ಧರ್ಮಾನುಯಾಯಿಯಾದಂತಹ, ಧರ್ಮಾವಲಂಬಿ, ಧರ್ಮಾವಲಂಬಿಯಾದ, ಧರ್ಮಾವಲಂಬಿಯಾದಂತ, ಧರ್ಮಾವಲಂಬಿಯಾದಂತಹ, ಮತಾನುಯಾಯಿಯಾದ, ಮತಾನುಯಾಯಿಯಾದಂತ, ಮತಾನುಯಾಯಿಯಾದಂತಹ


Translation in other languages :

जो किसी धर्म का अनुयायी हो।

भारत में हिन्दू धर्मावलंबी लोगों की संख्या अन्य की अपेक्षा अधिक है।
धर्मानुयायी, धर्मावलंबी, मतानुयायी