Meaning : ರತ್ನದ ಅಥವಾ ರತ್ನಗಳಿಂದ ಮಾಡಿರುವಂತಹ ಮಾಲೆ
Example :
ಅವಳ ಕೊರಳಲ್ಲಿ ಅಮೂಲ್ಯವಾದ ರತ್ನ ಮಾಲೆ ಶೋಭಾಯಮಾನವಾಗಿದೆ.
Synonyms : ಮಣಿ ಸರ, ರತ್ನ ಮಾಲೆ, ರತ್ನ ಸರ
Translation in other languages :
Jewelry consisting of a cord or chain (often bearing gems) worn about the neck as an ornament (especially by women).
necklace