Meaning : ತುಂಬಾ ಆನಂದದಿಂದ ಮಜಾ ಮಾಡುವ ಪ್ರಕ್ರಿಯೆ
Example :
ನಾವೆಲ್ಲರೂ ಪ್ರವಾಸದಕ್ಕೆ ಹೋದಾಗು ತುಂಬಾ ಮಜಾ ಮಾಡಿದೆವು.
Synonyms : ಆನಂದಿಸು, ಮಜಾ ಉಡಾಯಿಸು, ಮಜಾ ಮಾಡು
Translation in other languages :
आमोद-प्रमोद की वस्तु का भोग करना।
हम लोग ने पिकनिक में खूब मजे उड़ाए।Meaning : ಯಾವುದಾದರು ಕಷ್ಟಕರ ಘಟನೆ ಮುಗಿದ ನಂತರ ಸಂತೋಷಕ್ಕೆಂದು ಮಾಡುವ ಮೋಜಿನ ಪ್ರಕ್ರಿಯೆ
Example :
ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿಗಳು ಮಜಾ ಉಡಾಯಿಸಿದರು.
Synonyms : ಮಜಾ ಮಾಡು, ಮಜಾಉಡಾಯಿಸು
Translation in other languages :