Meaning : ಪ್ರಾಣಿಗಳನ್ನು ಹತ್ಯ ಮಾಡುಲು ಕಟುಕನು ಬಳಸುವ ಕತ್ತಿ
Example :
ಕಸಾಯಿ ಮಚ್ಚಿನಿಂದ ಕುರಿಯ ತಲೆಯನ್ನು ಕಡಿದನು.
Synonyms : ಕಡಿಗತ್ತಿ, ತಾರಸಿ, ಮೆಚ್ಚು
Translation in other languages :
A large sharp knife for cutting or trimming meat.
butcher knife