Meaning : ಮಕ್ಕಳಾಗದಿರುವ ಸ್ತ್ರೀ
Example :
ಚಿಕಿತ್ಸಕನು ಬಂಜೆಯನ್ನು ಪರಿಪೂರ್ಣವಾಗಿ ಪರೀಕ್ಷಿಸುತ್ತಿದ್ದಾನೆ.
Synonyms : ಗೊಡ್ಡಿ, ನಿಃಸಂತಾನಿ, ಬಂಜೆ, ಮಕ್ಕಳಿಲ್ಲದವಳು
Translation in other languages :
Meaning : (ಹೆಣ್ಣು ಪ್ರಾಣಿ) ಯಾರೋ ಒಬ್ಬರಿಗೆ ಸಂತಾನ ವಿಲ್ಲದಿರುವ
Example :
ಬಂಜೆ ಅನಾಥಾಲಯದಿಂದ ಒಂದು ಮಗುವನ್ನು ದತ್ತು ಪಡೆದಳು.
Synonyms : ಗೊಡ್ಡಿ, ಬಂಜೆ, ಮಕ್ಕಳನ್ನು ಹಡೆಯದವಳು
Translation in other languages :