Subscribe
URL of the page has been copied to clipboard.
Meaning : ಮಾತನಾಡುವುದು ಅಥವಾ ಜಗಳವಾಡುವುದು ಮೊದಲಾದವುಗಳಲ್ಲಿ ಮಂದನಾಗಿರುವುದು
Example : ದೊಡ್ಡ ಅಣ್ಣನ ಮುಂದೆ ಅವನು ಯಾವಾಗಲು ನಾಚಿಕೊಳ್ಳುತ್ತಾನೆ.
Synonyms : ನಾಚು, ಸಂಕೋಚ ಪಡು, ಹಿಂದೆ ಸರಿ
Translation in other languages :हिन्दी
बातचीत या झगड़े आदि में धीमा पड़ना।
Install App