Subscribe
URL of the page has been copied to clipboard.
Meaning : ಯಾವುದು ಪ್ರಬಲವಲ್ಲವೋ
Example : ಮಂದ ಬುದ್ಧಿಯು ಸಹ ಪ್ರಯತ್ನದಿಂದ ಪ್ರಬಲವಾಗಬಹುದು.
Synonyms : ಅಪ್ರಬಲ, ಅಪ್ರಬಲವಾದ, ಅಪ್ರಬಲವಾದಂತ, ಅಪ್ರಬಲವಾದಂತಹ, ಕುಂಟಿತ, ಕುಂಟಿತವಾದ, ಕುಂಟಿತವಾದಂತ, ಕುಂಟಿತವಾದಂತಹ
Translation in other languages :हिन्दी English
जो प्रबल न हो।
Slow and apathetic.
Meaning : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ
Example : ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.
Synonyms : ಮಂದವಾದ, ಮಂದವಾದಂತ, ಮಂದವಾದಂತಹ, ಹೆಚ್ಚು ಬೆಳಕು ನೀಡದ
Translation in other languages :हिन्दी
जो तेज़ या प्रखर न हो (प्रकाश)।
Meaning : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ
Example : ಈಗಲೂ ಕೂಡ ಮಂದ ಸ್ವರವಿದೆ.
Synonyms : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ
जिसमें अधिक उग्रता या तीव्रता न हो।
Install App