Copy page URL Share on Twitter Share on WhatsApp Share on Facebook
Get it on Google Play
Meaning of word ಮಂಥನ from ಕನ್ನಡ dictionary with examples, synonyms and antonyms.

ಮಂಥನ   ನಾಮಪದ

Meaning : ಮೊಸರನ್ನು ಕಡೆಯುವುದಕ್ಕಾಗಿ ಮರ, ಲೋಹ ಮತ್ತು ಪ್ಲಾಸ್ಟೀಕ್ ನಿಂದ ಮಾಡಿರುವಂತಹ ಒಂದು ಪ್ರಕಾರದ ದಂಡಾ ಅಥವಾ ಕೋಲು

Example : ನನ್ನ ತಾಯಿಯು ಕಡೆಗೋಲುನಿಂದ ಮೊಸರನ್ನು ಕಡೆಯುತ್ತಿದ್ದಾಳೆ.

Synonyms : ಕಡೆಗೋಲು, ಮಂತು


Translation in other languages :

दही मथने के लिए काठ, धातु या प्लास्टिक का बना हुआ एक प्रकार का डंडा।

माँ मथानी से दही मथ रही है।
पिठर, बिलोनी, मंथन, मंथान, मथना, मथनी, मथानी, मथी, मन्थन, मन्थान, रई

Meaning : ಆಳವಾಗಿ ಶೋಧನೆ ಮಾಡುವುದು

Example : ಗೀತ, ವೇದ ಮತ್ತು ಪುರಾಣ ಮುಂತಾದವು ಮಂಥನದಿಂದ ಪ್ರಾಪ್ತವಾದವುಗಳು

Synonyms : ಕಡೆಯುವಿಕೆ


Translation in other languages :

गहरी छान-बीन।

गीता, वेदों तथा पुराणों के मंथन से प्राप्त सार है।
अवगाहन, मंथन, मन्थन

The work of inquiring into something thoroughly and systematically.

investigating, investigation