Meaning : ಅವನು ಜಾದುವಿನ ಆಟವನ್ನು ಆಡುತ್ತಾನೆ
Example :
ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.
Synonyms : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಜಾದೂಗಾರ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ
Translation in other languages :
Someone who performs magic tricks to amuse an audience.
conjurer, conjuror, illusionist, magician, prestidigitatorMeaning : ಯಂತ್ರ ಮಂತ್ರವನ್ನು ಮಾಡುವವ
Example :
ಮಾಟ ಮಾಡುವ ವ್ಯಕ್ತಿಗಳ ಜೊತೆ ಹೋಗಲು ಜನರು ಹೆದರುತ್ತಾರೆ.
Synonyms : ಮಾಂತ್ರಿಕ, ಮಾಟ ಮಾಡುವವ, ಯಂತ್ರ ಮಂತ್ರ ಮಾಡುವವ
Translation in other languages :