Meaning : ಯಾರಿಗಾದರೂ ಕೆಟ್ಟದ್ದನ್ನು ಮಾಡಲು ಅಥವಾ ದೈವೀ ಪೀಡೆತಡೆ ದೂರಮಾಡುವುದಕ್ಕಾಗಿ ಪ್ರಯೋಗಮಾಡುವ ಯಾವುದಾದರು ಅಲೋಕಿಕವಾದ ಶಕ್ತಿ ಅಥವಾ ಭೂತ-ಪ್ರೇತಗಳ ಮೇಲೆ ವಿಶ್ವಾಸವನ್ನಿಟ್ಟು ಮಾಡಲಾಗುತ್ತದೆಮಾಡುವ ಪೂಜೆ
Example :
ಇಂದಿನ ವೈಜ್ಞಾನಿಕವಾದ ಮಂತ್ರ-ತಂತ್ರಗಳನ್ನು ನಂಬಬಾರದು.
Synonyms : ಜಾದು, ತಂತ್ರ, ತಂತ್ರ-ಮಂತ್ರ, ಮಂತ್ರ-ತಂತ್ರ, ಮಾಟ, ಮಾಟ-ಮಂತ್ರ
Translation in other languages :
किसी का अहित करने या दैवी बाधा दूर करने के लिए किया जाने वाला मंत्र प्रयोग जो किसी अलौकिक शक्ति या भूत-प्रेत पर विश्वास करके किया जाए।
आज के वैज्ञानिक टोने-टोटके में विश्वास नहीं करते।The belief in magical spells that harness occult forces or evil spirits to produce unnatural effects in the world.
black art, black magic, necromancy, sorceryMeaning : ಒಂದು ಶಬ್ಧ ಅಥವಾ ವಾಕ್ಯ ಅದರ ಜಪದಿಂದ ಇಷ್ಟ-ಸಿದ್ಧಿ ಅಥವಾ ಯಾವುದಾದರು ದೇವತೆಗಳ ಪ್ರಸನ್ನತೆಗಾಗಿ ಮಾಡಲಾಗುತ್ತದೆ
Example :
ಪಂಡಿತರು ಮಹಾಮೃತ್ಯುಂಜಯನ ಮಂತ್ರವನ್ನು ಜಪಿಸುತ್ತಿದ್ದಾರೆ.
Synonyms : ಮಂತ್ರಾಲೋಚನೆ, ಶ್ಲೋಕ, ಸ್ತುತಿ, ಸ್ತುತಿ ಮಂತ್ರ, ಸ್ತ್ರೋತ್ರ
Translation in other languages :
वे शब्द या वाक्य जिनका जप इष्ट-सिद्धि या किसी देवता की प्रसन्नता के लिए किया जाता है।
पंडितजी महामृत्युंज्य मंत्र का जाप कर रहे हैं।A commonly repeated word or phrase.
She repeated `So pleased with how its going' at intervals like a mantra.