Copy page URL Share on Twitter Share on WhatsApp Share on Facebook
Get it on Google Play
Meaning of word ಮಂಡಿ from ಕನ್ನಡ dictionary with examples, synonyms and antonyms.

ಮಂಡಿ   ನಾಮಪದ

Meaning : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ

Example : ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.

Synonyms : ಅಂಗಡಿ ಬೀದಿ, ಪೇಟೆ, ಮಾರುಕಟ್ಟೆ, ಸಂತೆ


Translation in other languages :

वह बाजार जहाँ एक तरह की वस्तुएँ थोक में बिकती हैं।

महेश मंडी से थोक में माल खरीदकर फुटकर में बेचता है।
थोक बज़ार, थोक बजार, थोक बाज़ार, थोक बाजार, मंडई, मंडी, मण्डई, मण्डी

A shop where a variety of goods are sold.

bazaar, bazar

Meaning : ಕಾಲುಪಾದ ಮತ್ತು ತೊಡೆಯ ಮಧ್ಯದ ಖಂಡ ಅಥವಾ ಭಾಗ

Example : ನಾನು ಮೊಣಕಾಲಿನ ನೋವಿನಿಂದ ನರಳುತ್ತಿದ್ದೇನೆ.

Synonyms : ಮೊಣಕಾಲು, ಮೊಳಕಾಲು


Translation in other languages :

टाँग और जाँघ के बीच की गाँठ या भाग।

मैं घुटने के दर्द से पीड़ित हूँ।
कुर्पर, कूर्पर, घुटना, जानु, ठेवना, ठेहुना, नलकील, पर्वक

Hinge joint in the human leg connecting the tibia and fibula with the femur and protected in front by the patella.

articulatio genus, genu, human knee, knee, knee joint

Meaning : ಮಾನವನಿಂದ ನಿರ್ಮಿತವಾದ ಆ ಜಾಗದಲ್ಲಿ ಮಾರಾಟಮಾಡುವಂತಹ ವಸ್ತುಗಳು ಇರುತ್ತದೆ ಮತ್ತು ಮಾರಾಟಮಾಡಲಾಗುತ್ತದೆ ಅಥವಾ ಹಣವನ್ನು ಪಡೆದು ಯಾವುದಾದರು ಕೆಲವನ್ನು ಮಾಡಲಾಗುತ್ತದೆ

Example : ಈ ಮಾರುಕಟ್ಟೆಯಲ್ಲಿ ನನ್ನ ಹಣ್ಣಿನ ಅಂಗಡಿ ಇದೆ.

Synonyms : ಅಂಗಡಿ, ಆಪಣ, ಕಂಟುಗಾರವಸರ, ದಫ್ತರ್, ಪರಿಶೆ, ಪಸರ, ಬಂಡಸಾಲೆ, ಮಕನು, ಮಠಿಕಾ, ಮಳಿಗೆ, ಸಾಲುಸಂತಿ


Translation in other languages :

वह मानव निर्मित स्थान जहाँ बिक्री की चीज़ें रहती और बिकती हैं या पैसा लेकर कोई काम किया जाता है।

इस बाज़ार में मेरी फल की दुकान है।
वह नाई की दुकान पर बाल बनवाने गया है।
आपण, दुकान, दूकान, पैंठ, पैठ, स्टोर, हाट

A mercantile establishment for the retail sale of goods or services.

He bought it at a shop on Cape Cod.
shop, store

Meaning : ಆ ಜಾಗ ವಿವಿಧ ತರಹದ ಸಕರುಗಳನ್ನು ಮಾರುವ ಸ್ಥಳ

Example : ಅವನು ಸಮಾನುಗಳನ್ನು ಖರೀದಿಸುವುದಕ್ಕಾಗಿ ಮಾರುಕಟ್ಟೆಗೆ ಹೋದನು.

Synonyms : ಅಂಗಡಿಬೀದಿ, ಪೇಟೆ, ಬಜಾರು, ಬಜಾರ್, ಮಳಿಗೆ, ಮಾರುಕಟ್ಟೆ, ಸಂತೆ, ಸಾಲುಸಂತಿ


Translation in other languages :

वह स्थान जहाँ तरह-तरह की चीज़ें खरीदी या बेची जाती हैं।

वह कुछ सामान खरीदने के लिए बाजार गया है।
पण्य, फड़, फर, बजार, बाज़ार, बाजार, मार्केट

A street of small shops (especially in Orient).

bazaar, bazar