Copy page URL Share on Twitter Share on WhatsApp Share on Facebook
Get it on Google Play
Meaning of word ಮಂಟಪ from ಕನ್ನಡ dictionary with examples, synonyms and antonyms.

ಮಂಟಪ   ನಾಮಪದ

Meaning : ಯಾವುದಾದರು ವಿಶೇಷವಾದ ಸಂದರ್ಭಗಳಲ್ಲಿ ಬಿದಿರು, ಗಳ, ಮರ, ಹಗ್ಗ, ಬಟ್ಟೆ ಮೊದಲಾದವುಗಳನ್ನು ಜೋಡಿಸಿ ಮಾಡಿರುವಂತಹ ಸ್ಥಾನ

Example : ಅದು ಮದುವೆ ಮಂಟಪ.


Translation in other languages :

किसी ख़ास अवसर पर बाँस, लकड़ी, रस्सी, कपड़े आदि से छाकर बनाया हुआ स्थान।

यह शादी का मंडप है।
मंडप, मण्डप

Meaning : ಮರ, ಲೋಹ ಮೊದಲಾದವುಗಳಿಂದ ಮಾಡಿದ ಮಂಟಪ ಅದನ್ನು ಜನರು ತಮ್ಮ ಮನೆಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ

Example : ಇಂದು ಅಂಗಡಿಗಳಲ್ಲಿ ಮರದ, ಅಮೃತ ಶಿಲೆಯಿಂದ ಮಾಡಿದ ಮಂಟಪಗಳನ್ನು ಮಾರಾಟ ಮಾಡುತ್ತದೆ.


Translation in other languages :

लकड़ी, धातु आदि का बना वह मंदिर जिसे लोग अपने घरों में स्थापित करते हैं।

आजकल दुकानों में लकड़ी, संगमरमर आदि के मंदिर बिकते हैं।
मंदिर, मन्दिर

Meaning : ಒಂದು ದೊಡ್ಡ ಡೇರೆ ಅಥವಾ ತಂಬೂ

Example : ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.

Synonyms : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಡಪ, ಶಾಮಿಯಾನ, ಸಾಮಿಯಾನ, ಹಂದರ


Translation in other languages :

एक बड़ा तंबू या खेमा।

बाराती शामियाने के नीचे बैठे हुए हैं।
पाल, मंडप, मण्डप, शामियाना, सामियाना

Large and often sumptuous tent.

marquee, pavilion

Meaning : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ

Example : ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.

Synonyms : ಸ್ಮಾರಕ


Translation in other languages :

समाधि आदि का मंडप।

इस समाधि की छतरी कुशल कारीगरों द्वारा बनाई जा रही है।
छतरी, स्मारक छतरी, स्मारक-छतरी

Meaning : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ

Example : ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.

Synonyms : ಚಪ್ಪರ, ಡೇರೆ, ಶಿಬಿರ


Translation in other languages :

सभा के अधिवेशन या उत्सव आदि के लिए बनाया हुआ तंबू या खेमा।

कृपया आप लोग सभापति के प्रस्थान के बाद ही पंडाल छोड़ें।
पंडाल

Large and often sumptuous tent.

marquee, pavilion