Meaning : ಅತಿ ಹೆಚ್ಚು ಶೀತ ಅಥವಾ ತಂಡಿಯಾದ ಕಾರಣ ಹಿಮ ಬೀಳುತ್ತದೆ
Example :
ಈ ವರ್ಷ ಇಲ್ಲಿ ಅತ್ಯಧಿಕಾವಾಗಿ ಮಂಜು ಬಿದ್ದಿದ್ದೆ.
Translation in other languages :
Coldness as evidenced by frost.
frostinessMeaning : ಗಾಳಿಯಲ್ಲಿ ನೀರಿನ ಸಣ್ಣ ಕಣಗಳು ಶೀತದ ರೂಪದಲ್ಲಿ ಒಟ್ಟು ಗೂಡಿ ಭೂಮಿಯ ಮೇಲೆ ನಿಧಾನವಾಗಿ ಬೀಳುವುದು
Example :
ಚಳಿ ದಿನಗಳಲ್ಲಿ ನಾಲ್ಕು ಕಡೆಯಲ್ಲು ಇಬ್ಬನಿ ಬಿದ್ದ ಕಾರಣ ಓಡಾಡಲು ಆಗುವುದಿಲ್ಲ.
Synonyms : ಇಬ್ಬನಿ, ಕಾವಳ, ಮಂಜಿನ ಹನಿ, ಹಿಮ
Translation in other languages :
Droplets of water vapor suspended in the air near the ground.
fogMeaning : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ
Example :
ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.
Synonyms : ಇಬ್ಬನಿ, ಬರ್ಫ್, ಮಂಜಿನ ಹನಿ, ಮಂಜುಗಡ್ಡೆ, ಹಿಮ, ಹಿಮದಗಡ್ಡೆ
Translation in other languages :
A layer of snowflakes (white crystals of frozen water) covering the ground.
snowMeaning : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
Example :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
Synonyms : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜುಗಡ್ಡೆ, ಮಬ್ಬು ಹಿಮ, ಹಿಮ
Translation in other languages :
Water that has condensed on a cool surface overnight from water vapor in the air.
In the morning the grass was wet with dew.