Subscribe
URL of the page has been copied to clipboard.
Meaning : ಶಿಶು ಜನ್ಮ ಪಡೆದ ಸಮಯದಲ್ಲಿ ಹಾಡುವ ಮಂಗಳ ಗೀತೆ
Example : ನನ್ನ ಸಹೋದರನ ಮಗಳ ಜನ್ಮ ಸಮಯದಲ್ಲಿ ಎಲ್ಲಾ ಸ್ತ್ರೀಯರು ಸೇರಿ ಮಂಗಳ ಗೀತೆ ಹಾಡಿದರು.
Translation in other languages :हिन्दी
बच्चा पैदा होने के समय घर में गाया जाने वाला गीत।
Meaning : ಶುಭ ಸಮಯದಲ್ಲಿ ಅಥವಾ ಯಾರೋ ಒಬ್ಬರಿಗೆ ಅಭಿನಂದನೆ ಹೇಳುವ ಸಲುವಾಗಿ ಹಾಡುವಂತಹ ಹಾಡು
Example : ರಾಮನ ಜನ್ಮದಿನದಂದು ಅಯೋಧ್ಯವಾಸಿಗಳು ಮಂಗಳ ಹಾಡನ್ನು ಹಾಡಿದರು.
Synonyms : ಮಂಗಳ ಹಾಡು
मंगल अवसर पर या किसी को बधाई देने के लिए गाया जानेवाला गीत।
Install App