Meaning : ಮಂಗಳ ಕಾರ್ಯದ ಸಲುವಾಗಿ ಆಚರಿಸುವಂತಹ ಉತ್ಸವ
Example :
ಮಗನ ಜನ್ಮದಿವಸದಂದು ಮಂಗಳೋತ್ಸವದ ವ್ಯವಸ್ಥೆಯನ್ನು ಮಾಡಿದರು.
Synonyms : ಮಂಗಳ-ಉತ್ಸವ, ಮಂಗಳೋತ್ಸವ, ಶುಭ ಉತ್ಸವ, ಶುಭ-ಉತ್ಸವ, ಶುಭೋತ್ಸವ
Translation in other languages :
वह उत्सव जो मंगल कार्य आदि के दौरान किया जाता है।
बेटे के जन्मदिवस पर उसने मंगलोत्सव का आयोजन किया।