Copy page URL Share on Twitter Share on WhatsApp Share on Facebook
Get it on Google Play
Meaning of word ಮಂಗಲ ಕಳಸ from ಕನ್ನಡ dictionary with examples, synonyms and antonyms.

ಮಂಗಲ ಕಳಸ   ನಾಮಪದ

Meaning : ಮಂಗಳ ಕಾರ್ಯಗಳ ಸಂದರ್ಭದಲ್ಲಿ ಪೂಜೆ ಮಾಡುವುದಕ್ಕಾಗಿ ನೀರು ತುಂಬಿ ಇಟ್ಟಿರುವಂತಹ ಕಳಸ

Example : ವಿವಾಹದ ಸಮಯದಲ್ಲಿ ಮಂಗಳ ಕಳಸವನ್ನು ಸ್ಥಾಪನೆ ಮಾಡುತ್ತಾರೆ.

Synonyms : ಮಂಗಲ ಕೊಡ, ಮಂಗಲ ಬಿಂದಿಗೆ, ಮಂಗಲ-ಕಳಸ, ಮಂಗಲ-ಕೊಡ, ಮಂಗಲ-ಬಿಂದಿಗೆ, ಮಂಗಳ ಕಳಸ, ಮಂಗಳ ಕೊಡ, ಮಂಗಳ ಬಿಂದಿಗೆ, ಮಂಗಳ-ಕಳಸ, ಮಂಗಳ-ಕೊಡ, ಮಂಗಳ-ಬಿಂದಿಗೆ


Translation in other languages :

मंगल अवसरों पर पूजा के लिए अथवा यों ही रखा जानेवाला पानी का घड़ा।

विवाह के समय मंगल कलश स्थापित किया जाता है।
कलश, कलसा, मंगल कलश, मंगल घट, मंगलकलश, मंगलघट