Subscribe
URL of the page has been copied to clipboard.
Meaning : ತುಂಬಾ ಜನರನ್ನು ಒಟ್ಟಿಗೇ ಕೂರಿಸಿ ಊಟವನ್ನು ಮಾಡಿಸುವುದು
Example : ಮೋಹನನು ಉತ್ತೀರ್ಣನಾದ ಖುಷಿಯಲ್ಲಿ ಔತಣವನ್ನು ನೀಡಿದನು.
Synonyms : ಊಟ ಕೊಡಿಸು, ಊಟ ನೀಡು, ಔತಣ ಕೊಡಿಸು, ಔತಣ ನೀಡು, ಭೋಜನ ಕೊಡಿಸು
Translation in other languages :हिन्दी English
बहुत से लोगों को एक साथ बैठाकर भोजन कराना।
Provide a feast or banquet for.
Install App