Subscribe
URL of the page has been copied to clipboard.
Meaning : ಜನರುಗಳ ನಡುವೆ ವಿರೋಧವನ್ನು ತಂದು ಹಾಕವುದುದು ಅಥವಾ ಉಂಟುಮಾಡುವುದು
Example : ಒಡಕನ್ನು ಉಂಟುಮಾಡಿ ರಾಜ್ಯಭಾರ ಮಾಡುವುದು, ಆಂಗ್ಲರ ನೀತಿಯಾಗಿತ್ತು.
Synonyms : ಅಂತರ, ಒಡಕು, ಒಡೆಯುವಿಕೆ, ಕಲಹ, ಬಿರುಕು, ವಿರೋಧ, ವೈಮನಸ್ಸು
Translation in other languages :हिन्दी English
लोगों को एक दूसरे के विरोधी बनने या बनाने की क्रिया।
Division of a group into opposing factions.
Install App