Copy page URL Share on Twitter Share on WhatsApp Share on Facebook
Get it on Google Play
Meaning of word ಭೂ ವಿಜ್ಞಾನ from ಕನ್ನಡ dictionary with examples, synonyms and antonyms.

ಭೂ ವಿಜ್ಞಾನ   ನಾಮಪದ

Meaning : ಪೃಥ್ವಿಯ ಮೇಲ್ಪದರು ಮತ್ತು ಒಳಪದರಗಳಲ್ಲು ಯಾವ-ಯಾವ ಪದಾರ್ಥ ಅಥವಾ ಸಾರಗಳಿಂದ ಮಾಡಲ್ಪಟ್ಟಿದೆ ಎಂಬುದರ ಬಗ್ಗೆ ಜ್ಞಾನವನ್ನು ನೀಡುವ ಶಾಸ್ತ್ರ

Example : ಭೂ-ವಿಜ್ಞಾನ ಅವನಿಗೆ ಇಷ್ಟವಾದ ವಿಷಯ.

Synonyms : ಭೂ-ಗರ್ಭ-ಶಾಸ್ತ್ರ, ಭೂ-ವಿಜ್ಞಾನ, ಭೂಗರ್ಭ-ಶಾಸ್ತ್ರ, ಭೂಗರ್ಭಶಾಸ್ತ್ರ, ಭೂಗೋಳ-ಶಾಸ್ತ್ರ, ಭೂಗೋಳಶಾಸ್ತ್ರ, ಭೂವಿಜ್ಞಾನ


Translation in other languages :

वह शास्त्र जिसके द्वारा इस बात का ज्ञान होता है कि पृथ्वी के ऊपरी और भीतरी भाग किन-किन तत्वों से बने हैं।

भू-विज्ञान उसका पसंदीदा विषय है।
भू विज्ञान, भू-गर्भ-शास्त्र, भू-विज्ञान, भू-शास्त्र, भूगर्भ-शास्त्र, भूगर्भशास्त्र, भूविज्ञान, भूशास्त्र

A science that deals with the history of the earth as recorded in rocks.

geology