Copy page URL Share on Twitter Share on WhatsApp Share on Facebook
Get it on Google Play
Meaning of word ಭೂ ಪಾತ from ಕನ್ನಡ dictionary with examples, synonyms and antonyms.

ಭೂ ಪಾತ   ನಾಮಪದ

Meaning : ಇಳಿಜಾರು ಪ್ರದೇಶದಲ್ಲಿ ಪರ್ವತ, ಕಡಿಬಂಡೆ ಮುಂತಾದವುಗಳಿಂದ ಅನಾಮತ್ತಾಗಿ ಭೂಮಿ ಕುಸಿಯುವುದು

Example : ಕೆಲವೊಮ್ಮೆ ಭೂಕುಸಿತದಿಂದ ಅನೇಕ ಹಾನಿ ಸಂಭವಿಸುವುದು.

Synonyms : ಕೊಚ್ಚಿ ಬೀಳುವುದು, ನೆಲ ಕುಸಿತ, ನೆಲ ಸರಿತ, ನೆಲ-ಕುಸಿತ, ನೆಲ-ಸರಿತ, ನೆಲಕುಸಿತ, ನೆಲಸರಿತ, ಭೂ ಕುಸಿತ, ಭೂ-ಕುಸಿತ, ಭೂ-ಪಾತ, ಭೂಕುಸಿತ, ಭೂಪಾತ


Translation in other languages :

पहाड़ी मिट्टी, चट्टानों आदि का अपने आप अपनी जगह से खिसककर नीचे आने या गिरने की क्रिया।

कभी-कभी भूस्खलन से काफी बरबादी हो जाती है।
भू-स्खलन, भूस्खलन

A slide of a large mass of dirt and rock down a mountain or cliff.

landslide, landslip