Copy page URL Share on Twitter Share on WhatsApp Share on Facebook
Get it on Google Play
Meaning of word ಭೂಸುರ from ಕನ್ನಡ dictionary with examples, synonyms and antonyms.

ಭೂಸುರ   ನಾಮಪದ

Meaning : ಹಿಂದುಗಳ ನಾಲ್ಕು ವರ್ಣಗಳಲ್ಲಿ ಮೊದಲ ವರ್ಣ ಅಥವಾ ಜಾತಿಯ ಮುಖ್ಯ ಕೆಲಸವೆಂದರೆ ಪಠನ-ಬೋದನ, ಯಾಗ, ಜ್ಞಾನೋಪದೇಶ ಇತ್ಯಾದಿ ಮಾಡುವರು

Example : ಬ್ರಹ್ಮಣರು ತಮ್ಮ ಕೆಲಸದಿಂದ ದಿನೇ ದಿನೇ ದೂರವಾಗುತ್ತಾ ಹೋಗುತ್ತಿದ್ದಾರೆ.

Synonyms : ದ್ವಿಜ, ಧರಾಮರ, ಬ್ರಹ್ಮಣ, ವಿಪ್ರ


Translation in other languages :

हिन्दुओं के चार वर्णों में पहला वर्ण या जाति जिसका मुख्य काम पठन-पाठन, यज्ञ, ज्ञानोपदेश आदि हैं।

ब्राह्मण अपने कर्म से दिन-प्रतिदिन दूर होते जा रहे हैं।
बाम्हन, ब्रह्मण, ब्राह्मण

The highest of the four varnas: the priestly or sacerdotal category.

brahman, brahmin