Copy page URL Share on Twitter Share on WhatsApp Share on Facebook
Get it on Google Play
Meaning of word ಭೂಷಿತ from ಕನ್ನಡ dictionary with examples, synonyms and antonyms.

ಭೂಷಿತ   ಗುಣವಾಚಕ

Meaning : ಆಭೂಷಣಗಳಿಂದ ಅಲಂಕರಿಸಿಕೊಂಡ

Example : ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.

Synonyms : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ


Translation in other languages :

जो साज-श्रृंगार किया हो।

फ़िल्म समारोह में सजे-धजे लोगों का जमावड़ा था।
समारोह में उपस्थित प्रत्येक व्यक्ति सजा-धजा था।
टिप-टाप, टिप-टॉप, बना ठना, बना-ठना, बना-सँवरा, सजा, सजा धजा, सजा हुआ, सजा-धजा, सज्जित

Meaning : ಯಾರೋ ಒಬ್ಬರು ಪದವಿ, ಶ್ರೇಷ್ಠತೆ ಮುಂತಾದವುಗಳಿಂದ ಭೂಷಿತರಾಗಿರುವರೂ

Example : ಅವನಿಗೆ ವಿಶೇಷವಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.

Synonyms : ಗೌರವಿಸಿದ, ವಿಭೂಷಿತ, ಸನ್ಮಾನಿಸಿದ


Translation in other languages :

जिसे किसी पद, गरिमा आदि से विभूषित किया गया हो।

भारत-भूषण की उपाधि से अलंकृत आर के लक्ष्मण अपने कार्टूनों के लिए जाने जाते हैं।
अलंकित, अलंकृत, अलङ्कित, अलङ्कृत, उपाधित, विभूषित, सम्मानित

Provided with something intended to increase its beauty or distinction.

adorned, decorated