Meaning : ಮೊದಲೇ ಯಾರಾದರೋ ಉಪಯೋಗಿಸಿದಂತಹ
Example :
ಎಂಜಿಲನ್ನು ದೇವರ ನೈವೇದ್ಯಕ್ಕೆ ಉಪಯೋಗಿಸುವುದಿಲ್ಲ.
Synonyms : ಅಸ್ವಾದಿಸಿದಂತ, ಅಸ್ವಾದಿಸಿದಂತಹ, ಉಚ್ಛಿಷ್ಟ, ಎಂಜಲನ್ನ, ಎಂಜಲು, ತಿಂದಂತ, ತಿಂದಂತಹ, ಭುಜಿಸಿದಂತ, ಭುಜಿಸಿದಂತಹ
Translation in other languages :