Meaning : ಯಾರು ಭಿಕ್ಷೆಯನ್ನು ಬೇಡುವರೋ
Example :
ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.
Synonyms : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಬೇಡುವವ, ಭಿಕಾರಿ, ಭಿಕ್ಷುಕ, ಭಿಕ್ಷೆಬೇಡುವವನು, ಯಾಚಕ, ಯಾಚನೆ ಮಾಡುವವ
Translation in other languages :