Meaning : ಧೈನ್ಯದಿಂದ ಏನನ್ನಾದರೂ ಕೇಳುವ ಕ್ರಿಯೆ
Example :
ನಮ್ಮ ಮನೆಗೆ ಒಬ್ಬ ಭಿಕ್ಷುಕ ಬಂದು ಭಿಕ್ಷೆ ಬೇಡಿದ.
Synonyms : ಭಿಕ್ಷೆ
Translation in other languages :
A solicitation for money or food (especially in the street by an apparently penniless person).
beggary, begging, mendicancy