Copy page URL Share on Twitter Share on WhatsApp Share on Facebook
Get it on Google Play
Meaning of word ಭಾಷಣ from ಕನ್ನಡ dictionary with examples, synonyms and antonyms.

ಭಾಷಣ   ನಾಮಪದ

Meaning : ಮಾತಿನಲ್ಲಿ ವ್ಯಕ್ತಪಡಿಸುವುದು ಅಥವಾ ಹೇಳುವುದು

Example : ರಾಜಕಾರಣಿಗಳು ಅನೇಕ ಇಲ್ಲಸಲ್ಲದ ಹೇಳಿಕೆ ನೀಡಿ ಜನರನ್ನು ಮೋಸಗೊಳಿಸುತ್ತಾರೆ.

Synonyms : ಉಕ್ತಿ, ನುಡಿ, ವಚನ, ಹೇಳಿಕೆ


Translation in other languages :

कुछ कहने या बोलने की क्रिया।

सेना अधिकारी के कहने पर सैनिकों ने कार्यवाही की।
आख्यापन, कथन, कहना, कहा, वाद

The use of uttered sounds for auditory communication.

utterance, vocalization

Meaning : ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು

Example : ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು.

Synonyms : ಉಪನ್ಯಾಸ, ಮಾತು


Translation in other languages :

बहुत से लोगों के सामने किसी विषय का सविस्तार कथन।

गाँधीजी का भाषण सुनने के लिए दूर-दूर से लोग आते थे।
तकरीर, तक़रीर, भाषण

A speech that is open to the public.

He attended a lecture on telecommunications.
lecture, public lecture, talk

Meaning : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು

Example : ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.

Synonyms : ಉಪನ್ಯಾಸ, ಚರ್ಚೆ, ಪ್ರಸ್ತಾವ, ಸಂಭಾಷಣೆ, ಸಂವೇದನೆ


Translation in other languages :

अध्यायों या प्रकरणों में लिखी हुई वह कल्पित और बड़ी आख्यायिका जिसमें एक से अधिक पात्र और विस्तृत तथा सम्बद्ध घटनाएँ हों।

प्रेमचन्द ने अपने उपन्यासों में ग्रामीण जीवन का जीता-जागता चित्रण प्रस्तुत किया है।
उपन्यास, फसाना, फ़साना

A printed and bound book that is an extended work of fiction.

His bookcases were filled with nothing but novels.
He burned all the novels.
novel

Meaning : ಸದಾರಣ ಮಾತಗಳನ್ನು ಆಡಲು ದೊಡ್ಡ ದೊಡ್ಡ ಪದ ಮತ್ತು ಕ್ಲಿಷ್ಟವಾದ ವಾಕ್ಯವನ್ನು ಪ್ರಯೋಗ ಮಾಡುವುದು

Example : ರಾಜಕೀಯ ನಾಕಯರ ಭಾಷಣದಲ್ಲಿ ಮುಗ್ಧ ಜನರು ಸಿಲುಕುವರು

Synonyms : ಶಬ್ದ ಜಾಲ, ಶಬ್ದ ಬಂಡಾರ


Translation in other languages :

साधारण सी बात कहने के लिए बड़े-बड़े शब्दों और जटिल वाक्यों का प्रयोग।

नेताओं के वाक्जाल में भोली-भाली जनता फँस जाती है।
वाक्जाल, शब्दजाल, शब्दाडंबर, शब्दाडम्बर

Overabundance of words.

verbalism, verbiage

Meaning : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ

Example : ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.

Synonyms : ಉಪನ್ಯಾಸ, ವ್ಯಾಖ್ಯಾನ


Translation in other languages :

किसी के सम्मुख किसी विशेष विषय का मौखिक वर्णन।

आज दस बजे गुरुजी का व्याख्यान है।
अभिभाषण, आख्यान, लेक्चर, व्याख्यान

A speech that is open to the public.

He attended a lecture on telecommunications.
lecture, public lecture, talk