Copy page URL Share on Twitter Share on WhatsApp Share on Facebook
Get it on Google Play
Meaning of word ಭಾಗ್ಯವಂತ from ಕನ್ನಡ dictionary with examples, synonyms and antonyms.

ಭಾಗ್ಯವಂತ   ನಾಮಪದ

Meaning : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ

Example : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.

Synonyms : ಅದೃಷ್ಟವಂತ, ಪುಣ್ಯವಂತ, ಭಾಗ್ಯಶಾಲಿ, ಸುದೈವಿ


Translation in other languages :

भाग्य को महत्व देनेवाला या भाग्य पर ही आश्रित रहनेवाला व्यक्ति।

आज के कर्म प्रधान युग में भी भाग्यवादियों की कमी नहीं है।
दैववादी, प्रारब्धवादी, भाग्यवादी

Anyone who submits to the belief that they are powerless to change their destiny.

determinist, fatalist, predestinarian, predestinationist

Meaning : ನಿಯತವಾದವನ್ನು ನಂಬುವಂತಹ ವ್ಯಕ್ತಿ

Example : ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.

Synonyms : ಅದೃಷ್ಟವಂತ, ನಿಯತವಾದಿ, ಪುಣ್ಯವಂತ, ಭಾಗ್ಯಶಾಲಿ, ಸುದೈವಿ


Translation in other languages :

नियतिवाद को मानने वाला व्यक्ति।

नियतिवादी के अनुसार जो कुछ भी होता है वह भगवान की कृपा से ही होता है।
दैववादी, नियतिवादी

Anyone who submits to the belief that they are powerless to change their destiny.

determinist, fatalist, predestinarian, predestinationist

ಭಾಗ್ಯವಂತ   ಗುಣವಾಚಕ

Meaning : ಅರ್ಹತೆಗಿಂತ ಹೆಚ್ಚಿನ ಜಯ, ಲಾಭ, ಸಂತೋಷವನ್ನು ಪಡೆದಿರುವವ

Example : ಅವನಿಗೆ ಲಕ್ಷ ರೂಪಾಯಿಯ ಲಾಟರಿ ಹೊಡೆದಿರುವುದರಿಂದ ಎಲ್ಲರೂ ಅವನನ್ನು ಅದೃಷ್ಟಶಾಲಿ ಎನ್ನುತ್ತಿದ್ದಾರೆ.

Synonyms : ಅದೃಷ್ಟಶಾಲಿ, ನಸೀಬವಂತ, ಭಾಗ್ಯಶಾಲಿ, ಸೌಭಾಗ್ಯವಂತ


Translation in other languages :

जो भाग्य का धनी हो।

आप पहले सौभाग्यशाली व्यक्ति हैं जो इस इनाम के हक़दार हैं।
ख़ुशक़िस्मत, ख़ुशनसीब, खुशकिस्मत, खुशनसीब, तक़दीर वाला, नसीब वाला, भाग्यवान, भाग्यशाली, सौभाग्यशाली