Copy page URL Share on Twitter Share on WhatsApp Share on Facebook
Get it on Google Play
Meaning of word ಭಾಗಿಯಾಗುವಿಕೆ from ಕನ್ನಡ dictionary with examples, synonyms and antonyms.

Meaning : ಭಾಗಿಯಾಗುವ ಅಥವಾ ಸಮ್ಮಿಲಿತವಾಗುವ ಭಾವ

Example : ಆವನಿಗೆ ರಾಜನೀತಿಯಲ್ಲಿ ಭಾಗಿಯಾಗುವ ಪೂರ್ಣ ಅವಕಾಶ ದೊರೆಯಿತು.

Synonyms : ಪಾಲುಗಾರಿಕೆ


Translation in other languages :

शरीक या सम्मिलित होने की अवस्था, क्रिया या भाव।

राजनीति में उनकी शिरकत से सारा परिवार नाराज़ है।
शिरकत

Meaning : ಯಾವುದೇ ಕೆಲಸದಲ್ಲಿ ಭಾಗವಹಿಸುವ ಕ್ರಿಯೆ

Example : ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.

Synonyms : ಪಾಲ್ಗೊಳುವಿಕೆ, ಪಾಲ್ಗೊಳುವುದು, ಭಾಗವಹಿಸಿಕೆ, ಭಾಗವಿಹಿಸುವುದು, ಭಾಗಿಯಾಗುವುದು


Translation in other languages :

किसी कार्य में भागीदार होने की क्रिया।

मुझे इस प्रतियोगिता में भाग लेने से कोई नहीं रोक सकता।
भाग लेना, शामिल होना, सम्मिलित होना, हिस्सा लेना