Meaning : ಯಾವುದೇ ಕೆಲಸದಲ್ಲಿ ಭಾಗಿಯಾಗು ಅಥವಾ ಶಾಮೀಲಾಗುವ ಪ್ರಕ್ರಿಯೆ
Example :
ಈ ಆಟದಲ್ಲಿ ರಾಹುಲ್ ಕೂಡ ಭಾಗಿಯಾಗಿದ್ದ.
Synonyms : ಪಾಲ್ಗೊಳ್ಳು, ಭಾಗವಹಿಸು
Translation in other languages :
किसी कार्य आदि में भागीदार होना या शामिल होना।
राहुल ने भी इस खेल में भाग लिया।