Subscribe
URL of the page has been copied to clipboard.
Meaning : ದೊಡ್ಡದಾದ ವಾಸದ ಮನೆ
Example : ಶ್ರೀಮಂತರು ವಾಸಕ್ಕೆ ದೊಡ್ಡ ದೊಡ್ಡ ಮನೆ ಕಟ್ಟಿಸಿಕೊಳ್ಳುತ್ತಾರೆ.
Synonyms : ದೊಡ್ಡಮನೆ, ಮಹಲು, ವಾಡೆ, ಸೌದ
Translation in other languages :हिन्दी English
बड़ा और आलीशान मकान।
A large and imposing house.
Meaning : ಇಟ್ಟಿಗೆ ಕಲ್ಲು, ಮರ ಮುಂತಾದವುಗಳಿಂದ ಕಟ್ಟಿದ ಕಟ್ಟಡದಲ್ಲಿ ಮೇಲ್ ಚಾವಣೆ ಮತ್ತು ಗೋಡೆ ಇರುವುದು
Example : ಈ ಭವನವನ್ನು ನಿರ್ಮಿಸಲು ಮೂರು ತಿಂಗಳು ತೆಗೆದುಕೊಂಡಿತು
Synonyms : ಕಟ್ಟಡ, ಮನೆ
ईंट, पत्थर, लकड़ी आदि की लगभग स्थायी रूप से बनी कोई ऐसी बनावट जिसमें छत और दीवारें होती हैं और जो वास्तु के अंतर्गत आती है।
A structure that has a roof and walls and stands more or less permanently in one place.
Meaning : ಆ ಭವನವನ್ನು ಯಾವುದೋ ವಿಶೇಷ ಅಥವಾ ದೊಡ್ಡ ಉದ್ದೇಶಕಾಗಿ ಬಳಸುವರು
Example : ಈ ಭವನದಲ್ಲಿ ಅನಾಥ ಮಕ್ಕಳ ಪಾಲನೆ-ಪೋಷಣೆ ಮಾಡುವರು.
Synonyms : ಕೂಸುಕೋಣೆ, ಬಾಲಭವನ, ಬಾಲಮಂದಿರ, ಮಂದಿರ, ಶಿಶುವಿಹಾರ
* वह भवन जो किसी विशेष या महान उद्देश्य के लिए समर्पित हो।
An edifice devoted to special or exalted purposes.
Install App