Copy page URL Share on Twitter Share on WhatsApp Share on Facebook
Get it on Google Play
Meaning of word ಭರ್ತಿಯಿರದಂತ from ಕನ್ನಡ dictionary with examples, synonyms and antonyms.

ಭರ್ತಿಯಿರದಂತ   ಗುಣವಾಚಕ

Meaning : ಯಾವುದೋ ಒಂದು ಖಾಲಿಯಿರುವ ಅಥವಾ ತುಂಬದೆಯಿರುವಂತಹ

Example : ಭಿಕಾರಿಯ ಖಾಲಿ ಪಾತ್ರೆಯಲ್ಲಿ ದಾರಿಹೊಕ್ಕರು ಕಾಸು ಹಾಕಿದರು.

Synonyms : ಖಾಲಿಯಿರುವ, ಖಾಲಿಯಿರುವಂತ, ಖಾಲಿಯಿರುವಂತಹ, ತುಂಬಿರದ, ತುಂಬಿರದಂತ, ತುಂಬಿರದಂತಹ, ಭರ್ತಿಯಿರದ, ಭರ್ತಿಯಿರದಂತಹ


Translation in other languages :

जिसमें अंदर का स्थान शून्य हो या जो भरा न हो।

भिखारी के रिक्त पात्र में राहगीर ने कुछ पैसे डाल दिये।
अवस्तु, ख़ाली, खाली, रिक्त, रिता, रीता, शून्य

Holding or containing nothing.

An empty glass.
An empty room.
Full of empty seats.
Empty hours.
empty