Copy page URL Share on Twitter Share on WhatsApp Share on Facebook
Get it on Google Play
Meaning of word ಭಜಿ from ಕನ್ನಡ dictionary with examples, synonyms and antonyms.

ಭಜಿ   ನಾಮಪದ

Meaning : ಅಕ್ಕಿ ಹಿಟ್ಟು, ಮೈದಾ ಮೊದಲಾದವುಗಳನ್ನು ಉಂಡೆ ಮಾಡಿ ಎಣ್ಣೆಯಲ್ಲಿ ಕರೆದು ಮಾಡುವಂತಹ ಒಂದು ಖಾದ್ಯ ಪದಾರ್ಥ

Example : ಮಕ್ಕಳಿಗೆ ಭಜಿ ಬೋಂಡ ತುಂಬಾ ಇಷ್ಟ.

Synonyms : ಬೋಂಡ


Translation in other languages :

चौरठे, मैदे आदि के घोल को उबालकर बनायी जानेवाली एक तरह की बरी जो तले जाने पर काफी फूल जाती है।

बच्चों को फुलौरा बहुत पसंद है।
फुलौरा, फुलौरी

Meaning : ಆಲೂಗೆಡ್ಡೆ, ಈರುಳ್ಳಿ, ಮೊದಲಾದ ತರಕಾರಿಯನ್ನು ಕಡಲೆ ಹಿಟ್ಟಿನಲ್ಲಿ ಕಲಿಸಿ ಎಣ್ಣೆ ಅಥವಾ ತುಪ್ಪದಲ್ಲಿ ಕರಿದು ಮಾಡಿದ ತಿಂಡಿ

Example : ಅವರು ಪಕೌಡ ತಿನ್ನುತ್ತಿದ್ದಾರೆ.

Synonyms : ಪಕೋಡ, ಪಕೌಡ, ಪಡಿ


Translation in other languages :

आलू, प्याज, सब्ज़ी आदि मिलाकर घी या तेल में पकाई हुई बेसन या पीठी की बरी या बट्टी।

वह पकौड़ा खा रहा है।
पकोड़ा, पकोड़ी, पकौड़ा, पकौड़ी

A particular item of prepared food.

She prepared a special dish for dinner.
dish