Copy page URL Share on Twitter Share on WhatsApp Share on Facebook
Get it on Google Play
Meaning of word ಭಂಗಿ from ಕನ್ನಡ dictionary with examples, synonyms and antonyms.

ಭಂಗಿ   ನಾಮಪದ

Meaning : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ

Example : ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ

Synonyms : ನಿಲುವು, ವಿನ್ಯಾಸ


Translation in other languages :

खड़े होने, बैठने आदि में शरीर के अंगों की कोई स्थिति।

इस फोटो में आपकी मुद्रा बताती है कि आप सो रहे हैं।
ठवन, पोज, पोज़, मुद्रा

The arrangement of the body and its limbs.

He assumed an attitude of surrender.
attitude, position, posture

Meaning : ಒಂದು ರೀತಿಯ ಗಿಡದ ಎಲೆ ಸೇವಿಸುವುದರಿಂದ ನಶೆ ಏರುತ್ತದೆ

Example : ಹೋಳಿಯ ದಿನದಂದು ಶ್ಯಾಮನು ಭಂಗಿಯ ಶರಬತ್ತನ್ನು ಕುಡಿದಿದ್ದನು.

Synonyms : ಭಂಗಿ ಸೊಪ್ಪು


Translation in other languages :

एक पौधे की पत्ती जिसका सेवन करने से नशा होता है।

होली के दिन मैंने भाँग मिला शरबत पी लिया था।
अभया, इंद्राशन, इन्द्राशन, त्रैलोक्यविजया, बंग, बूटी, भंग, भङ्ग, भाँग, भांग, मादनी, विजया, सब्ज़ा, सब्जा, सीमा

A preparation of the leaves and flowers of the hemp plant. Much used in India.

bhang

Meaning : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ

Example : ಸಾಧುಗಳು ಭಂಗಿ ಸೇದುತ್ತಾರೆ.

Synonyms : ಗಾಂಜಾ


Translation in other languages :

एक पौधा जिसकी पत्तियाँ लोग नशे के लिए पीसकर पीते हैं।

वह चोरी-छिपे भाँग की खेती करता है।
अभया, इंद्राशन, इन्द्राशन, त्रैलोक्यविजया, बंग, बूटी, भंग, भङ्ग, भाँग, भांग, मादनी, विजया, शक्रतरु, सब्ज़ा, सब्जा

Source of e.g. bhang and hashish as well as fiber.

cannabis indica, indian hemp

Meaning : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು

Example : ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.

Synonyms : ಜಾಡ ಮಾಲಿ, ಶೌಚಾಲಯ ಸ್ವಚ್ಚ ಮಾಡುವವಳು


Translation in other languages :

वह जो शौचालय आदि की सफ़ाई करता हो।

मेहतर ने शौचालय को ठीक से साफ नहीं किया है।
चुहड़ा, चूड़ा, चूहड़ा, जमादार, भंगी, मेहतर, मेहत्तर, शौचालय कर्मी

An employee who sweeps (floors or streets etc.).

sweeper

Meaning : ಜಾಡಮಾಲಿ ಜಾತಿಯ ಪುರುಷ

Example : ಇಲ್ಲಿನ ಅಧಿಕಾರಿಯು ಜಾಡಮಾಲಿ ಜಾತಿಯವರು.

Synonyms : ಜಾಡಮಾಲಿ


Translation in other languages :

मेहतर जाति का पुरुष।

यहाँ का अधिकारी एक मेहतर है।
जमादार, भंगी, मेहतर, मेहत्तर