Copy page URL Share on Twitter Share on WhatsApp Share on Facebook
Get it on Google Play
Meaning of word ಬ್ರಾಹ್ಮಿ from ಕನ್ನಡ dictionary with examples, synonyms and antonyms.

ಬ್ರಾಹ್ಮಿ   ನಾಮಪದ

Meaning : ವಿದ್ಯೆ ಮತ್ತು ಭಾಷೆಗಳ ಅಧಿದೇವತೆ

Example : ಸರಸ್ವತಿಯ ವಾಹನ ಹಂಸ.

Synonyms : ಅಕ್ಷರೇಶ್ವರೆ, ಕಾದಂಬರಿ, ಜ್ಞಾನಂಬ, ಜ್ಞಾನದೇವಿ, ಜ್ಞಾನಮಾತಾ, ಜ್ಞಾನಮಾತೆ, ಜ್ಞಾನಾಂಭೆ, ಜ್ಞಾನಾಪ್ರದಾಯಿನಿ, ಜ್ಞಾನೇಶ್ವರಿ, ಬ್ರಹ್ಮಾಣಿ, ಮಹಾಶುಕ್ಲೆ, ಮಹಾಶ್ವೇತಾ, ಮಹಾಶ್ವೇತೆ, ಮಿಮಲಾ, ವಾಗೀಶ್ವರಿ, ವಾಗೇಶ್ವರಿ, ವಾಗ್ದೇವಿ, ವಾಚರೂಪಿಣಿ, ವಾಣಿ, ವಾಣಿಪ್ರಧಾಯಿನಿ, ವಾಣೀಶ್ವರಿ, ವಿದ್ಯಾದೇವತೆ, ವಿದ್ಯಾದೇವಿ, ವಿದ್ಯಾಪ್ರದಾಯಿನಿ, ವಿದ್ಯಾಪ್ರಧಾಯಿನಿ, ವಿದ್ಯಾಮಾತ, ವಿದ್ಯಾಮಾತೆ, ವಿದ್ಯೇಶ್ವರಿ, ವಿಮಲೆ, ವೀಣಾಪಾಣಿ, ವೀಣಾವಾಧಿನಿ, ವೇದಾಗ್ರಣಿ, ಶಾರದಾ, ಶಾರದಾಂಬಾ, ಶಾರದಾಂಬೆ, ಶಾರದಾದೇವಿ, ಶಾರದಾಮಾತ, ಶಾರದಾಮಾತೆ, ಶಾರದೆ, ಶುಕ್ಲಾಂಭರಿ, ಶುಕ್ಷದೇವಿ, ಶುಕ್ಷಮಾತಾ, ಶುಕ್ಷಮಾತೆ, ಶ್ವೇತಾ, ಶ್ವೇತಾಂಭರಿ, ಶ್ವೇತೆ, ಸರಸ್ವತಿ, ಸರಸ್ವತಿದೇವಿ, ಸರಸ್ವತಿಮಾತಾ, ಸರಸ್ವತಿಮಾತೆ, ಹಂಸವಾಹಿನಿ


Translation in other languages :

Hindu goddess of learning and the arts.

sarasvati

Meaning : ಭಾರತದ ಪ್ರಾಚೀನ ಲಿಪಿಯಿಂದ ದೇವನಾಗರಿ ಮುಂತಾದ ಆಧುನಿಕ ಲಿಪಿಗಳನ್ನು ಹೊರತೆಗೆಯಲಾಗಿದೆ

Example : ಬ್ರಾಹ್ಮಿ ಲಿಪಿಯಲ್ಲಿ ಬಲಗಡೆಯಿಂದ ಎಡಗಡೆ ಬರೆಯುವರು

Synonyms : ಬ್ರಾಹ್ಮಿ ಲಿಪಿ


Translation in other languages :

भारत की वह प्राचीन लिपि जिससे नागरी आदि आधुनिक लिपियाँ निकली हैं।

ब्राह्मी लिपि बाँयें से दाँयें लिखी जाती है।
ब्राह्मी, ब्राह्मी लिपि

A script (probably adapted from the Aramaic about the 7th century BC) from which later Indian scripts developed.

brahmi